21Ne Shatamaanadalli Computer Kaliyiri: 21ನೇ ಶತಮಾನದಲ್ಲಿ ಕಂಪ್ಯೂಟರ್ ಕಲಿಯಿರಿ
Audio avec voix de synthèse, Braille automatisé
Résumé
ಇಂದು ಚಿಕ್ಕ ಅಂಗಡಿಗಳಲ್ಲೂ ಕಂಪ್ಯೂಟರ್ ಇದೆ. ಅಲ್ಲದೇ ಕಂಪ್ಯೂಟರ್ ಸಹಾಯದಿಂದ, email, chatting ಅಷ್ಟೇಯಾಕೆ Online shopping, Online banking, E-commerce ಗಳಂತಹ ಅನೇಕ ವಿಜ್ಞಾನದ ಹೊಸ ಆವಿಷ್ಕಾರಗಳು ತಲೆ ಎತ್ತಿವೆ. ಈಗ ಹಿಂದಿನಂತೆ Post Office ಗೆ ಹೋಗಿ ಲೆಟರ್ ಹಾಕುವ ಅದು ಎಂದೋ ಹೋಗಿ ತಲುಪುವುದೋ ಎಂದು ಕಾಯುವ ಪ್ರಮೇಯವಿಲ್ಲ. ಇಂಟರ್ ನೆಟ್… ಕಂಪ್ಯೂಟರ್ ಸಹಾಯದಿಂದ, ಕಂಪ್ಯೂಟರ್ ನೋಡಬಹುದು. ಇಂತಹ ವಿಷಯಗಳ ನಮ್ಮ ನಿತ್ಯಜೀವನದಲ್ಲಿ ಉಪಯುಕ್ತವಾಗುವ ಮಾಹಿತಿಯನ್ನು ಒಳಗೊಂಡಿದೆ.
Description du titre
Éditeur
Vijaya Publications Gadag
Année
2009
Cote
5917647